ರಾಹುಲ್ ಗಾಂಧಿಗೆ ಬಿಜೆಪಿ ಕೇಳಿದ ಆ 10 ಪ್ರಶ್ನೆಗಳು | Oneindia Kannada

2018-04-26 514

Karnataka assembly Elections 2018 : BJP's 10 Counter Questions To Rahul Gandhi. Moments before Rahul Gandhi's rallies BJP spokesperson Sambit Patra has 10 questions for the Congress President countering his 15 minutes dare to Prime Minister Narendra Modi.

ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರಕ್ಕೆಂದು ಕರಾವಳಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಮುಂದಿಟ್ಟಿರುವ 10 ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಪಕ್ಷದ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಆಗ್ರಹಿಸಿದ್ದಾರೆ.